amusement arcade
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ಮೋಜಿನ ಬೀದಿ; ವಿನೋದವೀಥಿ; ಸ್ವಯಂಚಾಲಿತ ಆಟದ ಯಂತ್ರಗಳಿಂದ ಸಜ್ಜಿತವಾದ ಕಮಾನುಸಾಲಿನ ರಂಜನೆಯ ಸ್ಥಳ.